ಕೆಎಸ್ ಆರ್‌ಟಿಸಿ ಚಾಲಕನೊಬ್ಬ ಬಸ್‌ನ ಸ್ಟೇರಿಂಗ್ ಮಂಗನ ಕೈಗೆ ಕೊಟ್ಟು ತನ್ನ ನೌಕರಿಗೆ ಕುತ್ತು ತಂದುಕೊಂಡಿದ್ದಾನೆ.ಸಾಮಾಜಿಕ ಜಾಲತಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ಬಸ್ ನಲ್ಲಿ ಕುಳಿತಾಗ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಮಂಗ ಬಸ್ ಓಡಿಸುತ್ತಿದ್ದ ದೃಶ್ಯ ವ್ಯಾಪಕ ಟೀಕೆಗೆ ಒಳಗಾಗಿತ್ತು.<br /><br />A KSRTC bus driver was suspended from duties who was handed over the bus staring for fun in Davangere division. <br />
